ಕನ್ನಡ ವ್ಯಾಕರಣ

ಕನ್ನಡ ವರ್ಣಮಾಲೆ:
ಸ್ವರಗಳು (೬+೫+೨+೨=೧೫):
ಅ ಅ ಇ ಈ ಉ ಊ ಋ ಎ ಏ ಐ ಒಓ ಔ ಅಂ ಆಃ

ವ್ಯಂಜನಗಳು(೨೫+೯=೩೪)
ಕ ಖ ಗ ಘ ಙ್
ಚ್ ಚ ಜ ಝ ಞ್
ಟ್ ಠ ಡ್ ಢ ಣ
ತ ಥ ದ ಧ ನ
ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ

ಸ್ವರಗಳನ್ನು ಮತ್ತೆ ಹ್ರಸ್ವಸ್ವರ (ಅ,ಇ,ಉ,ಋ,ಎ,ಒ), ದೀರ್ಘಸ್ವರ (ಆ,ಈ,ಊ,ಏ,ಓ), ಪ್ಲುತ ಸ್ವರ (ಐ,ಔ) ಹಾಗೂ ಯೋಗವಾಹಕಗಳು(ಅನುಸ್ವರ-ಅಂ,ವಿಸರ್ಗ-ಆಃ) ಎಂದು ವಿಂಗಡಿಸಲಾಗಿದೆ.

ವ್ಯಂಜನಗಳ ವಿಂಗಡಣೆ:
೧.ವರ್ಗೀಯ ವ್ಯಂಜನಗಳು:
ಕ ಖ ಗ ಘ ಙ -ಕ ವರ್ಗ (ಕಂಠಸ್ಯಗಳು)
ಚ ಚ ಜ ಝ ಞ -ಚ ವರ್ಗ (ತಾಲವ್ಯಗಳು)
ಟ್ ಠ ಡ್ ಢ ಣ -ಟ ವರ್ಗ (ಮೂರ್ಧನ್ಯಗಳು)
ತ ಥ ದ ಧ ನ -ತ ವರ್ಗ (ದಂತ್ಯಾಕ್ಷರಗಳು)
ಪ ಫ ಬ ಭ ಮ -ಪ ವರ್ಗ (ಓಷ್ಠ್ಯಾಕ್ಷರಗಳು)

ವರ್ಗೀಯ ವ್ಯಂಜನಗಳನ್ನು ಮತ್ತೆ ಅಲ್ಪಪ್ರಾಣಾಕ್ಷರಗಳು(ಕ,ಚ,ಟ,ತ,ಪ ಮತ್ತು ಗ,ಜ,ಡ,ದ,ಬ), ಮಹಾಪ್ರಾಣಾಕ್ಷರಗಳು (ಖ,ಚ,ಠ,ಥ,ಫ ಮತ್ತು ಘಝ,ಧ,ಭ) ಹಾಗೂ ಅನುನಾಸಿಕಗಳು (ಙ,ಞ,ನ,ನ,ಮ) ಎಂದು ವಿಂಗಡಿಸಲಾಗಿದೆ.

೨. ಅವರ್ಗೀಯ ವ್ಯಂಜನಗಳು:
ಯ ರ ಲ ವ ಶ ಷ ಸ ಹ ಳ

ಹೀಗೆ ಕನ್ನಡದಲ್ಲಿ ಒಟ್ಟು ೪೯ ಅಕ್ಷರಗಳಿವೆ.

ವಿಭಕ್ತಿ ಪ್ರತ್ಯಯಗಳು:
೧.ಪ್ರಥಮ : ’ಉ’  ರಾಮನು (ಕತೃ)
೨.ದ್ವಿತೀಯ: ’ಅನ್ನು’  ರಾಮನನ್ನು (ಕರ್ಮ)
೩.ತೃತೀಯ: ’ಇಂದ’   ರಾಮನಿಂದ (ಕರಣ)
೪.ಚತುರ್ಥಿ: ’ಗೆ,ಕೆ,ಇಗೆ’  ರಾಮನಿಗೆ (ಕಾರಕ)
೫.ಪಂಚಮಿ: ’ದೆಸೆಯಿಂದ’  ರಾಮನ ದೆಸೆಯಿಂದ (ಸಂಪ್ರದಾನ)
೬.ಷಷ್ಟಿ:  ’ಅ’  ರಾಮನ (ಅಪದಾನ)
೭.ಸಪ್ತಮಿ:  ’ಅಲ್ಲಿ’   ರಾಮನಲ್ಲಿ
೮.ಸಂಭೋಧನಾ: ’ಏ’  ರಾಮನೇ

ವಾಕ್ಯಗಳು:
೧.ಸಾಮಾನ್ಯ ವಾಕ್ಯ
೨.ಸಂಯುಕ್ತ ವಾಕ್ಯ
೩.ಮಿಶ್ರ ವಾಕ್ಯ

ಕಾಲಗಳು:
೧.ಭೂತ ಕಾಲ
೨.ವರ್ತಮಾನ ಕಾಲ
೩.ಭವಿಷ್ಯತ್ ಕಾಲ

ಲಿಂಗಗಳು:
೧.ಸ್ತ್ರೀಲಿಂಗ
೨.ಪುಲ್ಲಿಂಗ
೩.ನಪುಂಸಕ ಲಿಂಗ

ವಚನಗಳು:
೧.ಏಕವಚನ
೨.ಬಹುವಚನ

ನಾಮಪದಗಳು:
೧.ರೂಢನಾಮ
೨.ಅನ್ವರ್ಥಕನಾಮ
೩.
೪.

ಅವ್ಯಯಗಳು:


ನುಡಿಗಟ್ಟುಗಳು:

ಜೋಡಿಪದಗಳು:


ಕ್ರಿಯಾಪದಗಳು:


ಸರ್ವನಾಮ ಪದಗಳು:


ನಾಮವಾಚಕ:


ಕ್ರಿಯಾವಿಶೇಷಣ:





ಸಂಧಿಗಳು: (ಅಕ್ಷರಗಳ ಜೋಡಣೆ)
೧.ಕನ್ನಡ ಸಂಧಿಗಳು:

೧.ಆಗಮ ಸಂಧಿ
    -.’ಯ’ ಕಾರಗಮ
    -.’ವ’  ಕಾರಗಮ
೨.ಆದೇಶ ಸಂಧಿ
೩.ಲೋಪ ಸಂಧಿ

೨. ಸಂಸ್ಕೃತ ಸಂಧಿಗಳು:

೧.ಗುಣ ಸಂಧಿ
ಉ.ದಾ., ಶತಮಾನ + ಉತ್ಸವ  =ಶತಮಾನೋತ್ಸವ
                ಸುರ + ಈಶ = ಸುರೇಶ
೨.ಸವರ್ಣ ದೀರ್ಘ ಸಂಧಿ
 ಉ.ದಾ., ಭಾವಾವೇಶ
               ಅತೀಂದ್ರಿಯ
೩.ವೃದ್ಧಿ ಸಂಧಿ
ಉ.ದಾ.,   ಲೋಕ+ ಏಕವೀರ =ಲೋಕೈಕವೀರ
                 ಲಿಂಗ+ಐಕ್ಯ= ಲಿಂಗೈಕ್ಯ
೪.ಯಣ್ ಸಂಧಿ
ಉ.ದಾ.,   
೫.ಅನುನಾಸಿಕ ಸಂಧಿ
೬.ಜಸ್ತ್ವ ಸಂಧಿ
೭.ಶ್ಚುತ್ವ ಸಂಧಿ
೮.ಶ್ಟುತ್ವ ಸಂಧಿ
೯.ವಿಸರ್ಗ ಸಂಧಿ

ಸಮಾಸಗಳು( ಪದಗಳ ಜೋಡಣೆ)
೧.ತತ್ಪುರುಷ
೨.ಕರ್ಮಧಾರಯ
೩.ದ್ವಿಗು
೪.ಕ್ರಿಯಾ
೫.ಗಮಕ
೬.ಅಂಶಿ
೭.ದ್ವಂದ್ವ
೮.ಬಹುರ್ವೀಹಿ


ಅಲಂಕಾರಗಳು:
೧.ಉಪಮಾಲಂಕಾರ
೨.ರೂಪಕಾಲಂಕಾರ

ಷಟ್ಪದಿಗಳು:
೧.ಭಾಮಿನಿ
೨.ವಾರ್ಧಕ
೩ಶರ
೪.ಕುಸುಮ
೫.ಭೋಗ
೬.ಪರಿವರ್ಧಿನಿ

ವೃತ್ತಗಳು / ಖ್ಯಾತ ಕರ್ನಾಟಕಗಳು:
೧.ಉತ್ಪಲಮಾಲಾವೃತ್ತ
೨.ಚಂಪಕಮಾಲಾವೃತ್ತ
೩.ಶಾರ್ದೂಲ ವಿಕ್ರೀಢಿತ ವೃತ್ತ
೪.ಮತ್ತೇಭ ವಿಕ್ರೀಢಿತ ವೃತ್ತ
೫.ಸ್ರಗ್ಧರ
೬.ಮಹಾ ಸ್ರಗ್ಧರ


ಕಂದಪದ್ಯಗಳು:


ರಗಳೆಗಳು: 
೧. ಉತ್ಸಾಹ ರಗಳೆ
೨. ಮಂದಾನಿಲ ರಗಳೆ
೩. ಲಲಿತ ರಗಳೆ





    



Comments

Popular posts from this blog

ಸರ್ವಜ್ಞನ ವಚನಗಳು